ಕೊಕ್ಕಡ: ನಿವಾಸಿ ವಾಮನ ನಾಯ್ಕ (70ವ) ಅವರು ಹೃದಯಾಘಾತದಿಂದ ಜು. 8ರಂದು ನಿಧನರಾಗಿದ್ದಾರೆ. ರಾತ್ರಿ ಎದೆನೋವು ಕಾಣಿಸಿಕೊಂಡಿದ್ದು, ಸರಕಾರಿ ಆಸ್ಪತ್ರೆಗೆ ಕೊಂಡೊಯ್ಯುವಾಗ ಮೃತಪಟ್ಟಿದ್ದಾರೆ. ಎಂದು ಈ ಬಗ್ಗೆ ವೈದ್ಯರು ದೃಢಪಡಿಸಿದ್ದಾರೆ. ಮೃತರು ಪತ್ನಿ, ಮಕ್ಕಳನ್ನು ಅಗಲಿದ್ದಾರೆ.
ಮೃತರು ಪತ್ನಿ ಸರಸ್ವತಿ, ಮಕ್ಕಳಾದ ಗಣೇಶ, ಮಹೇಶ ಮತ್ತು ರಮೇಶ ಅವರನ್ನು ಅಗಲಿರುತ್ತಾರೆ.