ಪಟ್ರಮೆ: ಮಾಯಿಲ ಮುಗೇರರವರ ಮನೆಗೆ ಮರ ಬಿದ್ದು ಹಾನಿ June 26, 2025 0 FacebookTwitterWhatsApp ಬೆಳ್ತಂಗಡಿ: ತಾಲೂಕು ಪಟ್ರಮೆ ಗ್ರಾಮದ ಪಂಜುರ್ಲಿಕೋಡಿ ಎಂಬಲ್ಲಿಯ ಮಾಯಿಲ ಮುಗೇರ ಎಂಬವರ ಮನೆಗೆ ಜೂ.25ರಂದು ಸುರಿದ ಭಾರೀ ಮಳೆಗೆ ಮರ ಬಿದ್ದು ಹಾನಿಯಾಗಿದೆ.