ಬೆಳ್ತಂಗಡಿ: ಕಾರು-ಬೈಕ್ ಅಪಘಾತ June 22, 2025 0 FacebookTwitterWhatsApp ಬೆಳ್ತಂಗಡಿ: ಚರ್ಚ್ ರೋಡ್ ಪೆಟ್ರೋಲ್ ಪಂಪ್ ಬಳಿ ಕಾರು ಬೈಕ್ ಅಪಘಾತವಾದ ಘಟನೆ ಜೂ. 21ರಂದು ನಡೆದಿದೆ. ಬೈಕ್ ಸವಾರ ಸಣ್ಣಪುಟ್ಟ ಗಾಯವಾಗಿ ಅಪಾಯದಿಂದ ಪಾರಾಗಿದ್ದಾರೆ.