ನಡ: ಜಮಲಾಬಾದ್ ಇದ್ಗ ಮೈದಾನದಲ್ಲಿ ಈದ್ ಆಚರಣೆ

0

ನಡ: ಜಮಲಾಬಾದ್ ಇದ್ಗ ಮೈದಾನನಲ್ಲಿ ಈದ್ ಆಚರಿಸಲಾಯಿತು. ಈದ್ ಸಂದೇಶ, ಪ್ರಾರ್ಥನೆ ಜಮಾತಿನ ಖತೀಬ ಮೌಲನ ಸಯ್ಯದ್ ಆಖೀಲ್ ಖಾದ್ರಿ ನೇತೃತ್ವ ವಹಿಸಿದ್ದರು. ಮಸೀದಿ ಅಧ್ಯಕ್ಷ ಹಾಜಿ ಸಯ್ಯದ್ ಹಬೀಬ್ ಸಾಹೇಬ್ ಮಂಜೊಟ್ಟಿ ಸೇರಿದಂತೆ ಜಮಾತಿನವರು ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here