ಮಡಂತ್ಯಾರು: ಪಾರೆಂಕಿ ನಿವಾಸಿ ಕ್ಲೋಟಿಲ್ಡ ಡಿಸೋಜಾ (56ವ) ಮೇ. 23ರ ರಾತ್ರಿ ನಿಧಾನರಾಗಿದ್ದಾರೆ.
ಮೃತರು ಪತಿ ವಲೇರಿಯನ್ ಡಿಸೋಜಾ, ಪುತ್ರ ವಂ. ಫಾ. ಅಮರೇಶ್ ಡಿಸೋಜಾ, ಅವಿಲ್ ಡಿಸೋಜಾ, ಸೊಸೆ ವೆಲಂಗನಿ ಮೇರಿ ಇವರನ್ನು ಅಗಲಿದ್ದಾರೆ.
ಮೃತರ ಅಂತ್ಯ ಕ್ರಿಯೆಯು ಮೇ. 23ರಂದು ಅಪರಾಹ್ನ 4ಗಂಟೆಗೆ ಮಡಂತ್ಯಾರು ಸೆಕ್ರೆಡ್ ಹಾರ್ಟ್ ಚರ್ಚ್ ನಲ್ಲಿ ನಡೆಯಲಿದೆ.