ಬೆಳ್ತಂಗಡಿ: ಲಾಯಿಲ ಸಮಿಪದ ಬೆಜಕ್ರೆಸಾಲು ಎಂಬಲ್ಲಿನ ಸೋಮವತಿ ನದಿಯ ತಟದಲ್ಲಿ ವಾಮಾಚಾರ ನಡೆದಿರುವುದು ಮೇ.17 ರಂದು ರಾತ್ರಿ ಕಂಡು ಬಂದಿದೆ. ಇದರಿಂದಾಗಿ ಸಾರ್ವಜನಿಕರು ಮತ್ತು ಮಕ್ಕಳು ರಸ್ತೆಯಲ್ಲಿ ತೆರಳಲು ಭಯಪಡುತ್ತಿದ್ದಾರೆ. ಆದ್ದರಿಂದಅದಷ್ಟು ಬೇಗ ಲಾಯಿಲ ಗ್ರಾಮ ಪಂಚಾಯತ್ ಹಾಗೂ ಪೊಲೀಸರು ಇದ್ದರ ಬಗ್ಗೆ ಕ್ರಮ ಕೈಗೂಳ್ಳಬೇಕೆಂದು ಸ್ಥಳಿಯರು ಒತಾಯಿಸಿದ್ದಾರೆ.