ಮೇಲಂತಬೆಟ್ಟು: ಮುಂಡೂರು ಗ್ರಾಮದ ಪಾವನನಡೆ ಪ್ರತಿಷ್ಠಾನ ಪಾಪಿನಡೆಗುತ್ತು ವತಿಯಿಂದ ಮೇ. 16ರಂದು ಪಾಪಿನಡೆ ಗುತ್ತು ಎಂಬಲ್ಲಿ ವೆಂಕಟೇಶ ಶಾಂತಿ ಶಂಭೂರು ಇವರ ನೇತೃತ್ವದಲ್ಲಿ ನಾಲ್ಕುಗುತ್ತು ಬರ್ಕೆ ಗ್ರಾಮಗಳಿಗೆ ಸಂಬಂಧಪಟ್ಟ ಕಾರಣಿಕದ ದೈವಗಳಾದ ಜೂಮ್ರ ಜುಮಾದಿಗಳ ಪುನರ್ ಪ್ರತಿಷ್ಠಾಪನೆ ಮತ್ತು ರಾತ್ರಿ ನೇಮೋತ್ಸವವ ಜರಗಲಿದೆ. ಎಂದು ಪಾಪಿನಡೆ ಪ್ರತಿಷ್ಠಾನದ ಅಧ್ಯಕ್ಷ, ಶ್ರೀ ಕ್ಷೇತ್ರ
ಮಂಗಳಗಿರಿ ಧರ್ಮದರ್ಶಿ ರಾಜೀವ ತಿಳಿಸಿದ್ದಾರೆ.
Home ಇತ್ತೀಚಿನ ಸುದ್ದಿಗಳು ಮೇ. 16: ಮುಂಡೂರು ಪಾಪಿನಡೆ ಗುತ್ತುನಲ್ಲಿ ಜೂಮ್ರ ಜುಮಾದಿಗಳ ಪುನರ್ ಪ್ರತಿಷ್ಠಾಪನೆ, ನೇಮೋತ್ಸವ