ಶಿಶಿಲ: ಸರಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆಗೆ ಸೊಸೈಟಿ ಜನರಲ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಇವರ ಪ್ರಾಯೋಜಕತ್ವದಲ್ಲಿ ಯೂತ್ ಫಾರ್ ಸೇವಾ NGO ಸಂಸ್ಥೆಯ ವತಿಯಿಂದ ಸುಮಾರು 3 ಲಕ್ಷ ಮೌಲ್ಯದ ಡಿಜಿಟಲ್ ಸ್ಮಾರ್ಟ್ ಕ್ಲಾಸ್ ತಂತ್ರಾoಶವನ್ನು ಅಳವಡಿಸಲಾಗಿದ್ದು,
ಶಾಲೆಯ ಹಿರಿಯ ವಿದ್ಯಾರ್ಥಿ ನವೀನ್ ದಾಮ್ಲೆ ಬೆಂಗಳೂರು ಇವರ ಶ್ರಮದ ಫಲವಾಗಿ ಈ ಅದ್ಬುತ ಕಾರ್ಯ ನಡೆದಿದೆ ಎಂದು ಶಾಲಾ ಆಡಳಿತ ಮಂಡಳಿಯವರು ತಿಳಿಸಿದ್ದಾರೆ.