ಅಳದಂಗಡಿ ನಿವಾಸಿ ಕಾರ್ಮಿನ್ ಡಿಸೋಜಾ ನಿಧನ

0

ಅಳದಂಗಡಿ: ಪೌಲ್ ಡಿಸೋಜಾರವರ ಪತ್ನಿ ಕಾರ್ಮೀನ್ ಡಿಸೋಜಾ (51 ವ) ಅಲ್ಪಕಾಲದ ಅಸೌಖ್ಯದಿಂದ ಫೆ. 25ರಂದು ನಿಧನರಾಗಿದ್ದಾರೆ. ಮೃತರು ಪತಿ, ಪುತ್ರ ಜೋಯೆಲ್ ಡಿಸೋಜಾರನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here