ಪಡಂಗಡಿ: ಗ್ರಾಮದ ಮೇಕಾಜೆಯ ನಿವಾಸಿ ಕಮಲ ಶೆಟ್ಟಿ (97) ವಿಧಿ ವಶರಾಗಿದ್ದಾರೆ. 1927 ಫೆ. 1 ರಂದು ಜನಿಸಿದ್ದು, ಜ. 24 ರಂದು ವಯೋಸಹಜ ಸಾವನ್ನಪ್ಪಿದ್ದಾರೆ. ದಿ. ಕಿಟ್ಟಣ್ಣ ಶೆಟ್ಟಿಯವರ ಪತ್ನಿಯಾದ ಕಮಲ ಶೆಟ್ಟಿಯವರಿಗೆ 6 ಗಂಡು ಹಾಗೂ 3 ಹೆಣ್ಣು ಮಕ್ಕಳಿದ್ದಾರೆ. ಕಮಲ ಶೆಟ್ಟಿ ಮಕ್ಕಳು, ಅಳಿಯಂದಿರು, ಮೊಮ್ಮಕ್ಕಳು ಹಾಗೂ ಮರಿಮಕ್ಕಳನ್ನು ಅಗಲಿದ್ದಾರೆ.