







ಅಳದಂಗಡಿ: ಕರ್ನಾಟಕ ರಾಜ್ಯ ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಕಲೆಗಳ ವಿಶ್ವವಿದ್ಯಾಲಯ ಮೈಸೂರು ನಡೆಸಿದ ಭರತನಾಟ್ಯ ಜೂನಿಯರ್ ಪರೀಕ್ಷೆಯಲ್ಲಿ ನಿಯತಿ ಯು. ಶೆಟ್ಟಿ ಶೇ. 94.25 ಅಂಕಗಳೊಂದಿಗೆ ಉನ್ನತ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ್ದಾರೆ.


ಇವರು ವಿದ್ಯಾ ಮನೋಜ್ ಶಿಷ್ಯೆ, ನೊಚ್ಚ ಉದಯ ಕುಮಾರ್ ಶೆಟ್ಟಿ ಶ್ರೀಲತಾ ಯು. ಶೆಟ್ಟಿಯವರ ಪುತ್ರಿ.









