ಖಂಡಿಗ ವಾಸಪ್ಪ ಗೌಡರವರ ಚಿಕಿತ್ಸೆಗಾಗಿ ಸಹಾಯಧನ

0

ಬೆಳ್ತಂಗಡಿ: ಬಂದಾರು ಗ್ರಾಮದ ಖಂಡಿಗ ವಾಸಪ್ಪ ಗೌಡರವರ ಚಿಕಿತ್ಸೆಗಾಗಿ ಸಾಮಾಜಿಕ ಜಾಲತಾಣದಲ್ಲಿ ದಾನಿಗಳಿಂದ ಸಂಗ್ರಹಿಸಿದ ಮೊತ್ತ ರೂ. 2,10,000 ವನ್ನು ಸಮಾಜ ಸೇವಕ ಅಶೋಕ್ ಕುಲಾಲ್ ಕಣಿಯೂರುರವರು ಮನೆಯವರಿಗೆ ಹಸ್ತಾಂತರಿಸಿದರು. ಸ್ಥಳೀಯರಾದ ದರ್ಣಪ್ಪ ಗೌಡ ನಾವುಲೆ, ಅಜಯ್ ನಾವುಲೆ ಮತ್ತು ಜಯರಾಮ ಹಲೇಜಿ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here