ಜೆ. ಸಿ. ಐ ಭಾರತದ ವಲಯ 15 – ವ್ಯವಹಾರ ವಿಭಾಗದ ವಲಯ ನಿರ್ದೇಶಕರಾಗಿ ಜೆ. ಸಿ ಹೆಚ್. ಜಿ. ಎಫ್. ಅಶೋಕ್ ಗುಂಡಿಯಲ್ಕೆ ಆಯ್ಕೆ

0

p>

ಮಡಂತ್ಯಾರು: ಜೆ. ಸಿ. ಐ ಘಟಕದ 2023 ರ ಅಧ್ಯಕ್ಷರಾದ ಜೆ. ಸಿ ಹೆಚ್. ಜಿ. ಎಫ್. ಅಶೋಕ್ ಗುಂಡಿಯಲ್ಕೆ 2025 ನೇ ಸಾಲಿನ ಜೆ. ಸಿ. ಐ ಭಾರತದ ವಲಯ 15 ರ ವ್ಯವಹಾರ ವಿಭಾಗದ ವಲಯ ನಿರ್ದೇಶಕರಾಗಿ ಕುಂದಾಪುರದಲ್ಲಿ ನಡೆದ ವಲಯಾಡಳಿತ ಮಂಡಳಿಯ ಪದಪ್ರಧಾನ ಸಮಾರಂಭದಲ್ಲಿ ಆಯ್ಕೆಯಾಗಿದ್ದಾರೆ.

ಪ್ರತಿಷ್ಠಿತ ಜೆ. ಸಿ. ಐ 2023 ರ ಘಟಕಾಧ್ಯಕ್ಷರಾಗಿ ಹಲವಾರು ಸಮಾಜಮುಖಿ ಕೆಲಸ ಕಾರ್ಯಗಳನ್ನು ಮಾಡುವುದರೊಂದಿಗೆ ಅದ್ದೂರಿ ಜೆ. ಸಿ ಸಪ್ತಾಹವನ್ನು ಆಯೋಜಿಸಿ ಘಟಕಕ್ಕೆ ರಾಷ್ಟ್ರೀಯ ಮನ್ನಣೆ ಲಭಿಸಿದೆ. 2024 ರಲ್ಲಿ ವಲಯಾಡಳಿತ ಮಂಡಳಿಯ ರಾಷ್ಟ್ರೀಯ ಕಾರ್ಯಕ್ರಮ ವಿಭಾಗದ ವಲಯ ನಿರ್ದೇಶಕರಾಗಿ ಸೇವೆ ಸಲ್ಲಿಸಿದ್ದಾರೆ. ಅಲ್ಲದೆ ಹಲವಾರು ಸಂಘ ಸಂಸ್ಥೆಗಳಲ್ಲಿ ತನ್ನನ್ನು ತಾನು ತೊಡಗಿಸಿಕೊಂಡಿದಾರೆ.

LEAVE A REPLY

Please enter your comment!
Please enter your name here