ಟೀಮ್ ದೇವರಗುಡ್ಡೆ ವತಿಯಿಂದ ಪ್ರಾಥಮಿಕ ಆರೋಗ್ಯ ಮತ್ತು ಕ್ಷೇಮ ಕೇಂದ್ರದಲ್ಲಿ ಕೈತೋಟ ರಚನೆ December 19, 2024 0 FacebookTwitterWhatsApp p> ಕಲ್ಮಂಜ: ಪ್ರಾಥಮಿಕ ಆರೋಗ್ಯ ಮತ್ತು ಕ್ಷೇಮ ಉಪಕೇಂದ್ರ ಇಲ್ಲಿನ ವಠಾರದಲ್ಲಿ ಟೀಮ್ ದೇವರಗುಡ್ಡೆ ವತಿಯಿಂದ ಹೂವಿನ ಗಿಡಗಳು ಸೇರಿದಂತೆ ಔಷಧೀಯ ಗಿಡಗಳನ್ನು ನೆಟ್ಟು ಕೈತೋಟ ರಚಿಸಲಾಗಿದೆ. ಈ ಸೇವಾಕಾರ್ಯದಲ್ಲಿ ಟೀಮ್ ದೇವರಗುಡ್ಡೆ ಸಂಚಾಲಕರು ಹಾಗೂ ಸದಸ್ಯರು ಪಾಲ್ಗೊಂಡಿದ್ದರು. p>