ಕಳೆಂಜ: ಮೋನಪ್ಪ ಗೌಡರವರ ತೋಟಕ್ಕೆ ಕಾಡಾನೆ ದಾಳಿ December 15, 2024 0 FacebookTwitterWhatsApp p> ಕಳೆಂಜ: ಮೋನಪ್ಪ ಗೌಡ ಪುಜೇರಿ ಪಾಲ್ ಎಂಬವರ ತೋಟಕ್ಕೆ ಬೆಳ್ಳಂಬೆಳಗ್ಗೆ ಕಾಡಾನೆಗಳು ದಾಳಿ ಮಾಡಿದ್ದು, ಸುಮಾರು 20 ಅಡಿಕೆ ಗಿಡ ಮರಗಳನ್ನು ನಾಶ ಮಾಡಿದೆ.