ಕರಾಯ: ಮುಗ್ಗ ಪರಿಶಿಷ್ಟ ಜಾತಿ ರಸ್ತೆ ಕಾಂಕ್ರಿಟೀಕರಣಕ್ಕೆ ಶಿಲಾನ್ಯಾಸ

0

ಕರಾಯ: ಕರಾಯ ಗ್ರಾಮದ ಮುಗ್ಗ ಪರಿಶಿಷ್ಟ ಜಾತಿ ರಸ್ತೆಯನ್ನು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಕೆ. ಹರೀಶ್ ಕುಮಾರ್ ಅನುದಾನದಿಂದ ರೂ.50 ಲಕ್ಷ ವೆಚ್ಚದಲ್ಲಿ ಕಾಂಕ್ರಿಟೀಕರಣ ಮಾಡಲು ಶಿಲಾನ್ಯಾಸ ನೆರವೇರಿಸಿದರು.

ಈ ಸಂದರ್ಭದಲ್ಲಿ ತಣ್ಣೀರುಪಂತ ಗ್ರಾಮ ಪಂಚಾಯತ್ ಸದಸ್ಯರಾದ ಜಯವಿಕ್ರಮ್ ಕಲ್ಲಾಪು, ಅಯೂಬ್ ಡಿ. ಕೆ., ನವೀನ್ ಕುಮಾರ್, ಸುಧಾ ಉಮೇಶ್, ಬಾಲಕೃಷ್ಣ ಶೆಟ್ಟಿ, ಮುಗ್ಗ ಗುತ್ತಿನ ಡಾ.ರಾಜಾರಾಮ್, ದಿನೇಶ್ ಪೆದಮಲೆ, ಅಭಿನಂದನ್, ಹರೀಶ್ ಕುಮಾರ್, ಪ್ರಶಾಂತ್ ಶಾಂತಿ, ಗುಣಕರ ಅಗ್ನಾಡಿ, ಯಾಕೂಬ್ ಬಂಗೇರಕಟ್ಟೆ, ಅಬ್ಬುಬಕ್ಕರ್, ಯೂಸುಫ್, ವಿನ್ಸೆಂಟ್, ಗೋಪಾಲ, ಕಿಶೋರ್, ವಿನಯ್ ಕುಮಾರ್, ಗುತ್ತಿಗೆದಾರ ಅರ್ಪಿತ್, ಮೋಹಿತ್, ನೋಣಯ್ಯ ಕಿನ್ನಿಗ ಹಾಗೂ ಊರಿನವರು ಭಾಗವಹಿಸಿದ್ದರು.

p>

LEAVE A REPLY

Please enter your comment!
Please enter your name here