ಶಿಬರಾಜೆ: ವಿಪರೀತ ಗಾಳಿ ಮಳೆಗೆ ಮನೆ ಮೇಲೆ ಮರ ಬಿದ್ದು ಹಾನಿ

0

ಶಿಬರಾಜೆ: ಅ.21ರಂದು ಸಾಯಂಕಾಲ ಸುರಿದ ವಿಪರೀತ ಗಾಳಿ ಮಳೆಗೆ ನೀರಗoಡಿ ಬಾಬು ಮುಗೇರರ ಮನೆಯ ಮೇಲ್ಛಾವಣಿ (ಮಾಡು )ಮೇಲೆ ಮರ ಬಿದ್ದು ಹಂಚುಗಳು ಮತ್ತು ಸಿಮೆಂಟ್ ಶೀಟ್ ಗಳಿಗೆ ಹಾನಿಯಾಗಿದ್ದು, ಮನೆ ತುಂಬೆಲ್ಲಾ ನೀರು ತುಂಬಿ ವಿಪರೀತ ಹಾನಿಯಾಗಿದೆ.

LEAVE A REPLY

Please enter your comment!
Please enter your name here