ಬೆಳ್ತಂಗಡಿ: ಟ್ರಯಲ್ ನೋಡಲು ಬಂದು ಬೈಕ್ ಸಮೇತ ಪರಾರಿ

0

ಬೆಳ್ತಂಗಡಿ: ಬಿ.ಸಿ.ರೋಡಿನ ಕೈಕಂಬದ ಯಮಹಾ ಯಶಸ್ವಿ ಶೋರೂಂನಿಂದ ಆರ್ 15 ವಿ 4 ಬ್ಲೂ ಬೈಕ್ ನೋಡಲು ಬ೦ದ ವ್ಯಕ್ತಿಯೋರ್ವ ಟ್ರಯಲ್ ನೋಡಲು ಬಂದು ಬೈಕ್‌ ಸಮೇತ ಪರಾರಿಯಾಗಿದ್ದಾನೆ.

ಮಂಗಳೂರಿನತ್ತ ಪ್ರಯಾಣ ಬೆಳೆಸಿರುವುದಾಗಿ ಅಂಗಡಿ ಸಿಬ್ಬಂದಿ ತಿಳಿಸಿದ್ದಾರೆ. ಈ ಮೇಲಿನ ಫೋಟೋದಲ್ಲಿರುವ ಬೈಕ್ ಕಂಡು ಬಂದಲ್ಲಿ ತಕ್ಷಣವೇ 9164160081/8970626075 ಮಾಹಿತಿ ತಿಳಿಸಿ ಎಂದು ಯಮಹಾ ಶೋರೂಂನವರು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here