ಬೆಳ್ತಂಗಡಿ ಸಂಚಾರಿ ಪೊಲೀಸ್ ಠಾಣೆ ಮತ್ತು ಧರ್ಮಸ್ಥಳ ಆರಕ್ಷಕ ಠಾಣೆಯಲ್ಲಿ ಆಯುಧ ಪೂಜೆ

0

ಧರ್ಮಸ್ಥಳ: ಬೆಳ್ತಂಗಡಿ ಸಂಚಾರಿ ಪೊಲೀಸ್ ಠಾಣೆ ಮತ್ತು ಧರ್ಮಸ್ಥಳ ಆರಕ್ಷಕ ಠಾಣೆಯಲ್ಲಿ ಆಯುಧ ಪೂಜೆ ಸೆ.11ರಂದು ನಡೆಯಿತು.

ಠಾಣೆಯಲ್ಲಿ ಆಯುಧ ಪೂಜೆ, ದುರ್ಗಾ ದೇವಿಯ ಪೂಜೆ, ಲಕ್ಷ್ಮಿ ಪೂಜೆ, ವಾಹನ ಪೂಜೆ ನಡೆಯಿತು.ರಾಮಸೋಮಯಾಜಿ ಪುರೋಹಿತ್ ವೈದಿಕ ವಿಧಿ ವಿಧಾನಗಳನ್ನು ನೆರವೇರಿಸಿದರು.

ಈ ಸಂದರ್ಭದಲ್ಲಿ ಬೆಳ್ತಂಗಡಿ ಸಂಚಾರಿ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಅರ್ಜುನ್, ಧರ್ಮಸ್ಥಳ ಪೋಲಿಸ್ ಠಾಣೆ ಇನ್ಸ್ಪೆಕ್ಟರ್ ಕಿಶೋರ್, ಸಮರ್ಥ್ ಸಹಿತ ಸಿಬ್ಬಂದಿಗಳು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here