ಪಡ್ಡಂದಡ್ಕ: ಪ್ರಗತಿಪರ ಕೃಷಿಕ ಕೆ.ಮಹಮ್ಮದ್ ನಿಧನ

0

ವೇಣೂರು: ಪಡ್ಡಂದಡ್ಕ ಕಟ್ಟೆ ಸಮೀಪದ ಕೆ.ಬೆಟ್ಟು ಮನೆಯ ಪ್ರಗತಿಪರ ಕೃಷಿಕ ಕೆ.ಮಹಮ್ಮದ್ (62 ವರ್ಷ) ಅಲ್ಪಕಾಲದ ಅಸೌಖ್ಯದಿಂದ ಮಂಗಳೂರಿನ ಆಸ್ಪತ್ರೆಯಲ್ಲಿ ಸೆ.27ರಂದು ನಿಧನರಾದರು.

ಇವರು ಪತ್ನಿ, ಎರಡು ಗಂಡು, ಒಂದು ಹೆಣ್ಣು ಮಕ್ಕಳನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here