ಕಾಯರ್ತಡ್ಕದ ಅಂಗರಂಡ ನಿವಾಸಿ ಮುತ್ತಮ್ಮ ನಿಧನ

0

ಕಾಯರ್ತಡ್ಕ: ಕಳೆಂಜ ಗ್ರಾಮದ ಕಾಯರ್ತಡ್ಕದ ಅಂಗರಂಡ ನಿವಾಸಿ ಮುತ್ತಮ್ಮ (76ವ) ಇವರು ಅನಾರೋಗ್ಯದಿಂದ ಸೆ.20ರಂದು ತಮ್ಮ ನಿವಾಸದಲ್ಲಿ ನಿಧರಾಗಿದ್ದಾರೆ.

ಮೃತರು ಪತಿ ಐತ್ತಪ್ಪ ಗೌಡ, ಸಹೋದರಿ ಸುಶೀಲ, ಮಕ್ಕಳಾದ ಶಾರದ, ಸೌಮ್ಯ ಯೋಗೀಶ್, ರೇವತಿ, ಮೊಮ್ಮಕ್ಕಳನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here