ಮಡಂತ್ಯಾರು: ರೋಟರಿ ಕ್ಲಬ್ ವತಿಯಿಂದ ಬಡ್ಡಡ್ಕ ಅಂಗನವಾಡಿ ಕೇಂದ್ರಕ್ಕೆ ಪೀಠೋಪಕರಣಗಳ ಕೊಡುಗೆ

0

ಮಡಂತ್ಯಾರು: ಮಡಂತ್ಯಾರಿನ ಪ್ರಖ್ಯಾತ ಉದ್ಯಮಿ ರೊ|ವಾಸುದೇವ ಗೌಡ ಇವರು ಪ್ರಾಯೋಜಿಸಿದ ಪೀಠೋಪಕರಣಗಳನ್ನು ಬಡ್ಡಡ್ಕ ಅಂಗನವಾಡಿ ಕೇಂದ್ರಕ್ಕೆ ನೀಡಲಾಯಿತು.

ಈ ಸಂದರ್ಭದಲ್ಲಿ ಕ್ಲಬ್ಬಿನ ಅಧ್ಯಕ್ಷ ರೋ|ನಿತ್ಯಾನಂದ ಬಿ, ಕಾರ್ಯದರ್ಶಿ ರೋ ತುಳಸಿದಾಸ್ ಪೈ, ಸದಸ್ಯರಾದ ರೊ|ಕಾಂತಪ್ಪ ಗೌಡ, ರೋ|ರಮೇಶ್ ಮೂಲ್ಯ, ರೋ|ನಾರಾಯಣ ಶೆಟ್ಟಿ, ರೋ|ಮ್ಯಾಕ್ಸಿಮ್ ಅಲ್ಬುರ್ಕರ್ಕ್, ವೇದಾವತಿ, ಭವಾನಿ ಮತ್ತು ಇನ್ನಿತರ ಗಣ್ಯರು ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಮಕ್ಕಳಿಗೆ ಪೌಷ್ಟಿಕ ಆಹಾರವನ್ನು ನೀಡಿ ಸಹಕರಿಸಲಾಯಿತು.

LEAVE A REPLY

Please enter your comment!
Please enter your name here