ಧರ್ಮಸ್ಥಳ‌: ಸುಧೆಕ್ಕಾರು ಅನಿಲ್ ಶಾಸ್ತ್ರಿ ಹೃದಯಾಘಾತದಿಂದ ನಿಧನ

0

ಧರ್ಮಸ್ಥಳ: ಇಲ್ಲಿನ ವ್ಯಾಪಾರಸ್ಥರು ಆಗಿದ್ದ ದೊಂಡೋಲೆ ಸುಧೆಕ್ಕಾರಿನ ಅನಿಲ್ ಶಾಸ್ತ್ರಿ(45ವ)ಯವರು ಸೆ.17ರಂದು ಬೆಳಗ್ಗೆ ಹೃದಯಾಘಾತದಿಂದ ನಿಧನರಾಗಿದ್ದಾರೆ.

ಎದೆನೋವು ಕಾಣಿಸಿಕೊಂಡ ಹಿ‌ನ್ನಲೆಯಲ್ಲಿ ಖಾಸಗಿ ಆಸ್ಪತ್ರೆಗೆ ದಾಖಲಿಸುವ ಹಂತದಲ್ಲೇ ಹೃದಯಾಘಾತವಾಗಿ ನಿಧನರಾಗಿದ್ದಾರೆ.ಮೃತರು ದಿವಂಗತ ರಾಮಕೃಷ್ಣ ಶಾಸ್ತ್ರಿಯವರ ಮಗ.

ವ್ಯಾಪಾರ ನಡೆಸುತ್ತಾ ತಾನಾಯ್ತು ಅಂತಿದ್ದ ಅನಿಲ್ ಶಾಸ್ತ್ರಿ ಕೊಡುಗೈ ದಾನಿಯಾಗಿದ್ದರು.

LEAVE A REPLY

Please enter your comment!
Please enter your name here