ನಾರಾವಿ ವಲಯ ಮಟ್ಟದ ತ್ರೋಬಾಲ್ ಸ್ವರ್ಧೆಯಲ್ಲಿ ಕರಂಬಾರು ಶಾಲೆ ಬಾಲಕಿಯರು ಪ್ರಥಮ ಸ್ಥಾನ ಪಡೆದು ತಾಲೂಕು ಮಟ್ಟಕ್ಕೆ ಆಯ್ಕೆ

0

ಬೆಳ್ತಂಗಡಿ: ಕುತ್ಲೂರು ಶಾಲೆಯಲ್ಲಿ ಸೆ.10ರಂದು ನಡೆದ ನಾರಾವಿ ವಲಯ ಮಟ್ಟದ ತ್ರೋಬಾಲ್ ಸ್ವರ್ಧೆಯಲ್ಲಿ ಕರಂಬಾರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಬಾಲಕಿಯರು ಪ್ರಥಮ ಸ್ಥಾನ ಪಡೆದು ತಾಲೂಕು ಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ.

LEAVE A REPLY

Please enter your comment!
Please enter your name here