ಬೆಳ್ತಂಗಡಿ: ಫ್ರೆಂಡ್ಸ್ ಚಿಕನ್ ಮತ್ತು ಮಟನ್ ಸ್ಟಾಲ್ ಶುಭಾರಂಭ

0

ಬೆಳ್ತಂಗಡಿ: ನಗರದಲ್ಲಿ 5 ವರ್ಷಗಳಿಂದ ಉತ್ತಮ ಹಾಗೂ ಗುಣಮಟ್ಟದ ಸೇವೆಯಲ್ಲಿ ಹೆಸರು ವಾಸಿಯಾಗಿ ಕಾರ್ಯಾಚರಿಸುತ್ತಿರುವ ಶೇರೋಜ್ ಮಾಲಕತ್ವದ ಬೆಳ್ತಂಗಡಿ ನಗರದ ಕೋರ್ಟ್ ರಸ್ತೆಯಲ್ಲಿ ನೂತನವಾಗಿ ಫ್ರೆಂಡ್ಸ್ ಚಿಕನ್ ಸ್ಟಾಲ್ ಮತ್ತು ಮಟನ್ ಸ್ಟಾಲ್ ನ ಉದ್ಘಾಟನೆ ಸೆ.02ರಂದು ನಡೆಸಿತು.

ಈ ಸಂದರ್ಭದಲ್ಲಿ ಗೌಸಿಯಾ ಜಾಮಿಯಾ ಮಸ್ಜಿದ್ ಖತೀಬರಾದ ಗುಲ್ರೇಝ್ ಅಹ್ಮದ್ ರಝ್ವಿ, ಎಸ್.ಡಿ.ಪಿ.ಐ ಬೆಳ್ತಂಗಡಿ ಅಧ್ಯಕ್ಷ ಅಕ್ಬರ್ ಬೆಳ್ತಂಗಡಿ ಹಾಗೂ ಅಬ್ದುಲ್ ರಶೀದ್, ಅಬ್ದುಲ್ ರಜಾಕ್, ಖಲೀಲ್, ಶಾಹಿದ್, ಫರ್ಮಾನ್ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here