ಬೆಳ್ತಂಗಡಿ: ತಾಲೂಕಿನ ಕಕ್ಕಿಂಜೆ ಇಲ್ಲಿನ ‘ದಡ್ಡು’ ನಿವಾಸಿ, ಜನಜಾಗೃತಿ ವೇದಿಕೆಯ ಮಾಜಿ ಅಧ್ಯಕ್ಷ ಹಾಗೂ ಹಿರಿಯ ಸಾಮಾಜಿಕ ಕಾರ್ಯಕರ್ತ ಡಿ.ಎ ರಹಿಮಾನ್ ಅವರ ಪತ್ನಿ ಜುಬೈದ (62 ವರ್ಷ) ಅವರು ಅಲ್ಪಕಾಲದ ಅಸೌಖ್ಯದಿಂದಾಗಿ ದಡ್ಡು ಸ್ವಗೃಹದಲ್ಲಿ ಆ.20ರಂದು ನಿಧನರಾಗಿದ್ದಾರೆ.ಮೃತರು ಪತಿ, ಏಕೈಕ ಪುತ್ರಿ ಸುನ್ನೀರಾ ಹಾಗೂ ಬಂಧುವರ್ಗದವರನ್ನು ಅಗಲಿದ್ದಾರೆ.ಮೃತರ ಅಂತ್ಯ ಕ್ರಿಯೆ ಕಕ್ಕಿಂಜೆ ಮಸ್ಜಿದ್ ನ ದಫನ ಭೂಮಿಯಲ್ಲಿ ನಡೆಯಿತು.
p>