ನಾರಾವಿ: ಗುಡ್ದಾಪು ನಿವಾಸಿ ಸೂರಜ್ ಜೈನ್ ನಿಧನ August 18, 2024 0 FacebookTwitterWhatsApp ಬೆಳ್ತಂಗಡಿ: ನಾರಾವಿ ಗ್ರಾಮದ ಗುಡ್ದಾಪು ನಿವಾಸಿ ತೆಲಿಕೆ ನಲಿಕೆ ತಂಡದ ಪ್ರತಿಭಾವಂತ ಕಲಾವಿದ ಸೂರಜ್ ಜೈನ್ (32 ವ) ಅಲ್ಪಕಾಲದ ಅಸೌಖ್ಯದಿಂದ ಆಗಸ್ಟ್ 12ರಂದು ನಿಧನ ಹೊಂದಿದರು. ಮೃತರು ತಂದೆ ಜಯವರ್ಮ ಜೈನ್, ತಾಯಿ ರೇವತಿ, ಸಹೋದರ ಸುರೇಂದ್ರ ಜೈನ್ ನಾರಾವಿ ಮತ್ತು ಸಹೋದರಿ ಸುಪ್ರಿಯಾ ಅವರನ್ನು ಅಗಲಿದ್ದಾರೆ.