ಉಜಿರೆ: ಲೆಕ್ಕ ಪರಿಶೋಧಕ ಶ್ರೀನಿವಾಸ ಮೊಗೆರಾಯ ನಿಧನ

0

ಉಜಿರೆ: ಉಜಿರೆ ಕೊಡಂಗೆ ಮನೆ ಶಿವರಾಮ ಮೊಗೆರಾಯ ಅವರ ಸಹೋದರ ಮಂಗಳೂರಿನಲ್ಲಿ ಲೆಕ್ಕ ಪರಿಶೋಧಕ ಉದ್ಯೋಗ ನಡೆಸುತ್ತಿದ್ದ ಶ್ರೀನಿವಾಸ ಮೊಗೆರಾಯ (51ವ) ಅವರು ಅಲ್ಪಕಾಲದ ಅನಾರೋಗ್ಯದಿಂದ ಆ.14ರಂದು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.

ಅವರು ಪತ್ನಿ ಸವಿತಾ ಮೊಗೆರಾಯ ಮತ್ತು ಪುತ್ರ ನೀರಜ್ ಮೊಗೆರಾಯ ಹಾಗೂ ಕುಟುಂಬವರ್ಗವನ್ನು ಅಗಲಿದ್ದಾರೆ.

ಅವರ ಅಂತ್ಯಕ್ರಿಯೆ ಉಜಿರೆಯ ಹಿಂದೂ ರುದ್ರಭೂಮಿಯಲ್ಲಿ ನೆರವೇರಿಸಲಾಯಿತು.

LEAVE A REPLY

Please enter your comment!
Please enter your name here