ಇಂದಬೆಟ್ಟು: ಬೃಹತ್ ಗಾತ್ರದ ಹೆಬ್ಬಾವು- ಸುರಕ್ಷಿತವಾಗಿ ಹಿಡಿದು ಅರಣ್ಯಕ್ಕೆ ಬಿಟ್ಟ ಗ್ರಾಮಸ್ಥರು

0

ಬೆಳ್ತಂಗಡಿ: ಇಂದಬೆಟ್ಟು ಗ್ರಾಮದ ಕಜೆಬೈಲು ಪುರುಷೋತ್ತಮ್ ನಾಯ್ಕ್ ಅವರ ತೋಟದಲ್ಲಿ ಬ್ರಹತ್ ಗಾತ್ರದ ಹೆಬ್ಬಾವು ಕಂಡು ಬಂದಿದ್ದು ಸ್ಥಳೀಯ ಮನ್ನಡ್ಕ ನಿವಾಸಿ ನವೀನ್ ಗೌಡ, ಗಂಗಾಧರ್ ಎಸ್ ಪರಾರಿ ಮತ್ತು ಮೋನಪ್ಪ ಆಚಾರಿ ಇವರ ಸಹಾಯದಿಂದ ಹಿಡಿದು ಕಾಡಿಗೆ ಬಿಟ್ಟಿರುತ್ತಾರೆ.

ಈ ಸಂದರ್ಭದಲ್ಲಿ ನೀಲಯ್ಯ ನಾಯ್ಕ್, ಮಾಚರ್ ಕಾರ್ತಿಕ್ ನಾಯ್ಕ್, ಅಕ್ಷಯ್ ಆಚಾರಿ ಸಹಕರಿಸಿದರು.

LEAVE A REPLY

Please enter your comment!
Please enter your name here