ಕಡಿರುದ್ಯಾವರ: ಮಲ್ಲಡ್ಕ ಮನೆ ನಿವಾಸಿ ವಾಸು ಗೌಡ ನಿಧನ

0

ಕಡಿರುದ್ಯಾವರ: ಮಲ್ಲಡ್ಕ ಮನೆ ನಿವಾಸಿ ವಾಸು ಗೌಡ(74ವ) ರವರು ಅಲ್ಪಕಾಲದ ಅಸೌಖ್ಯದಿಂದ ಆ.12ರಂದು ಸ್ವಗೃಹದಲ್ಲಿ ನಿಧನರಾದರು.

ಮೃತರು ಪತ್ನಿ ಗಿರಿಜ ಹಾಗೂ ಮಕ್ಕಳಾದ ಮೋಹನ, ಗಣೇಶ್, ಸುಲೋಚನ, ಕುಶಲ ಅವರನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here