ಅರಸಿನಮಕ್ಕಿ: ಅಂಗಡಿ ಗುಡ್ಡೆ ನಿವಾಸಿ ಬಾಲಕಿ ನಿಧನ

0

ಅರಸಿನಮಕ್ಕಿ: ಇಲ್ಲಿಯ ಅಂಗಡಿ ಗುಡ್ಡೆ ನಿವಾಸಿ ಬಾಲಕಿ (59ವ)ರವರು ಆ.1ರಂದು ರಾತ್ರಿ ಅಲ್ಪಕಾಲದ ಅಸೌಖ್ಯದಿಂದ ನಿಧನರಾದರು.

ಮೃತರು ಪತಿ ತುಂಗ ಗೌಡ, ಪುತ್ರ ವಿಶ್ವನಾಥ, ಪುತ್ರಿಯರಾದ ಉಷಾ, ಆಶಾ, ವಿಜಯ, ಸೊಸೆ, ಅಳಿಯಂದಿರು, ಮೊಮ್ಮಕ್ಕಳು ಹಾಗೂ ಬಂಧು ಬಳಗವನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here