ಮೈಸೂರು ಚಲೋ ಪ್ರತಿಭಟನಾ ಪಾದಯಾತ್ರೆಯ ಬಗ್ಗೆ ಪಕ್ಷದ ಪದಾಧಿಕಾರಿಗಳೊಂದಿಗೆ ಶಾಸಕ ಹರೀಶ್ ಪೂಂಜರಿಂದ ಸಿದ್ಧತಾ ಸಭೆ

0

ಬೆಳ್ತಂಗಡಿ: ಕಾಂಗ್ರೆಸ್ ಸರ್ಕಾರದ ಭ್ರಷ್ಟ ಮುಖ್ಯಮಂತ್ರಿ ಸಿದ್ದರಾಮಯ್ಯನವರ ವಾಲ್ಮೀಕಿ ಹಗರಣ ಹಾಗೂ ಮೂಡ ಹಗರಣ ವಿರುದ್ಧ ಸಂಘಟಿಸಲಾಗಿರುವ ಮೈಸೂರು ಚಲೋ ಎನ್ನುವ ಪ್ರತಿಭಟನಾ ಪಾದಯಾತ್ರೆಯ ಕಾನ್ವೊಯ್ ವ್ಯವಸ್ಥೆಯಾಗಿರುವ ಹರೀಶ್ ಪೂಂಜರವರು ಉಸ್ತುವಾರಿಯಾಗಿ ಆ.01ರಂದು ಈ ವ್ಯವಸ್ಥೆ ಕುರಿತಾಗಿ ರಾಜ್ಯದ ವಿವಿಧ ಭಾಗದಿಂದ ಆಗಮಿಸಿದ್ದ ಪಕ್ಷದ ಪದಾಧಿಕಾರಿಗಳೊಂದಿಗೆ ಸಿದ್ಧತಾ ಸಭೆ ನಡೆಸಿದರು.

LEAVE A REPLY

Please enter your comment!
Please enter your name here