ಇಳಂತಿಲ: ಅಗರ್ತ ಎಂಬಲ್ಲಿ ಮನೆಯ ಹಿಂಬದಿಯ ಗುಡ್ಡ ಕುಸಿತ

0

ಇಳಂತಿಲ: ಇಳಂತಿಲ ಗ್ರಾಮದ ಅಗರ್ತ ಎಂಬಲ್ಲಿ ಗುಲಾಬಿ ಕೋಂ ಜಗದೀಶ್ ಬಂಗೇರ ಇವರ ಮನೆಯ ಹಿಂಬದಿಯ ಬರೆ ಕುಸಿದು ಬಿದ್ದಿರುತ್ತದೆ.ಅವರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಗೊಳ್ಳಲು ತಿಳಿಸಲಾಗಿದೆ.

LEAVE A REPLY

Please enter your comment!
Please enter your name here