ನಡ: ಸುರ್ಯ ಪುತ್ಯೆಯಲ್ಲಿ ಗುಡ್ಡ ಕುಸಿದು ಮನೆಗೆ ಹಾನಿ

0

ನಡ: ಸುರ್ಯ ಪುತ್ಯೆ ಎಂಬಲ್ಲಿಯ ಸೂರಜ್ ರವರ ಮನೆ ಪಕ್ಕದ ಗುಡ್ಡ ಜರಿದು ಮನೆಯ ಜಗಲಿ ಕುಸಿದಿರುತ್ತದೆ.

ಮನೆಯವರು ಸಂಬಂಧಿಕರಾದ ಸಂಜೀವ ಗೌಡ ಎಂಬುವವರ ಮನೆಗೆ ವಾಸ ಬದಲಾವಣೆ ಮಾಡಿರುವುದನ್ನು ಖಚಿತಪಡಿಸಿಕೊಳ್ಳಲಾಗಿದೆ.

LEAVE A REPLY

Please enter your comment!
Please enter your name here