ಅರಸಿನಮಕ್ಕಿಯ ನೆಕ್ಕರಡ್ಕ ವಾಳ್ಯದ ನಿವಾಸಿ ವಿನಾಯಕ ಹೆಬ್ಬಾರ್ ನಿಧನ

0

ಹತ್ಯಡ್ಕ: ಅರಸಿನಮಕ್ಕಿಯ ನೆಕ್ಕರಡ್ಕ ವಾಳ್ಯದ ನಿವಾಸಿ ವಿನಾಯಕ ಹೆಬ್ಬಾರ್ (75 ವರ್ಷ) ಅಲ್ಪಕಾಲದ ಅಸೌಖ್ಯದಿಂದ ಜು.28ರಂದು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನ ಹೊಂದಿದರು.

ಕೃಷಿಕರಾಗಿದ್ದ ಅವರು ಭೂತಾರಾಧನೆ ಬಗ್ಗೆ ವಿಶೇಷ ಜ್ಞಾನ ಹೊಂದಿದ್ದರು.ಅವರಿಗೆ ಪತ್ನಿ ಹಾಗೂ ಮೂವರು ಪುತ್ರಿಯರಿದ್ದಾರೆ.

LEAVE A REPLY

Please enter your comment!
Please enter your name here