ನಾವೂರು: ಮಳೆಗೆ ಹಾನಿಯಾದ ಪ್ರದೇಶಕ್ಕೆ ಪಂಚಾಯತ್ ಅಧ್ಯಕ್ಷರು, ಪಿಡಿಒ ಭೇಟಿ

0

ನಾವೂರು: ನಾವೂರು ಗ್ರಾಮದಲ್ಲಿ ಜು.25ರಂದು ಸುರಿದ ಭಾರಿಗಾಳಿ ಮಳೆಗೆ ಹಾನಿಗಿಡಾದ ಮನೆ, ಶಾಲೆ, ಮದರಸ ಮುಂತಾದ ಕಡೆಗಳಿಗೆ ನಾವೂರು ಪಂಚಾಯತ್ ಅಧ್ಯಕ್ಷೆ ಸುನಂದಾ, ಸದಸ್ಯರು, ಪಂಚಾಯತ್ ಅಭಿವೃದ್ಧಿ ಅಧಿಕಾರಿ ಪಂಚಾಯತ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.

LEAVE A REPLY

Please enter your comment!
Please enter your name here