ಮಾನಸ ಅಮ್ಯೂಸ್ಮೆಂಟ್ ವಾಟರ್ ಪಾರ್ಕ್ ನ ಚೇರ್ಮ್ಯಾನ್ ವಿಲ್ಫ್ರೆಡ್ ಪಿಂಟೋ ಬ್ರೈನ್ ಯಮರೇಜ್ ನಿಂದ ನಿಧನ

0

ಮಡಂತ್ಯಾರು: ಮಂಗಳೂರು ಮಾನಸ ಅಮ್ಯೂಸ್ಮೆಂಟ್ ವಾಟರ್ ಪಾರ್ಕ್ ನ ಚೇರ್ಮ್ಯಾನ್ ವಿಲ್ಫ್ರೆಡ್ ಪಿಂಟೋ (60 ವ ) ಗುರುಪುರ ಕೈಕಂಬ ನಿವಾಸಿ ಜು.24ರಂದು ಬ್ರೈನ್ ಯಮರೇಜ್ ನಿಂದ ನಿಧನರಾಗಿದ್ದಾರೆ.

ಮೃತರು ಮಡಂತ್ಯಾರು ಮಾಜಿ ತಾಲೂಕ್ ಪಂಚಾಯತ್ ಸದಸ್ಯ ಎಂ.ಡಿ. ವಿನ್ಸೆಂಟ್ ಡಿ’ಸೋಜರವರ ಸಹೋದರಿ ಐರಿನ್ ಪಿಂಟೋ ರವರ ಪತಿ.ಇವರು ಪುತ್ರಿ ವಿಯೋಲ್ಲ ಪಿಂಟೊ, ಪುತ್ರ ವಿಲ್ಸನ್ ಪಿಂಟೋ ಹಾಗೂ ಬಂದು ವರ್ಗದವರನ್ನು ಅಗಲಿದ್ದಾರೆ. ಮೃತರ ಅಂತಿಮ ಕ್ರಿಯೆಯು ಜು. 26ರಂದು 3. 30ಕ್ಕೆ ಗುರುಪುರ ಕೈಕಂಬ ಚರ್ಚ್ ನಲ್ಲಿ ನಡೆಯಲಿದೆ.

LEAVE A REPLY

Please enter your comment!
Please enter your name here