ಕೋಲೋಡಿ ಗುಡ್ಡ ಕುಸಿತ- ಅಪಾಯದ ಅಂಚಿನಲ್ಲಿರುವ ಮನೆ- ಮನೆ ಮಂದಿಯ ಸ್ಧಳಾಂತರ

0

ನೆರಿಯ: ಕೋಲೋಡಿ ಕೃಷ್ಣಪ್ಪ ಎಂಬವರ ಮನೆಯ ಬಳಿ ಗುಡ್ಡ ಕುಸಿತ ಕುಸಿತ ಉಂಟಾಗಿದೆ. ಅಪಾಯದ ಅಂಚಿನಲ್ಲಿ ಮನೆ ಇದ್ದು, ಮನೆ ಮಂದಿಯನ್ನು ಬೇರೆ ಮನೆಗೆ ಸ್ಧಳಾಂತರ ಮಾಡಲಾಗಿದೆ.

ಘಟನಾ ಸ್ಧಳಕ್ಕೆ ಗ್ರಾಮ ಪಂಚಾಯತ್ ಅಧ್ಯಕ್ಷೆ ವಸಂತಿ, ಸದಸ್ಯರಾದ ಮಹಮ್ಮದ್ ಪಿ., ಪಂ.ಸಿಬ್ಬಂದಿಗಳು ಭೇಟಿ ನೀಡಿದರು.

LEAVE A REPLY

Please enter your comment!
Please enter your name here