ಮಡಂತ್ಯಾರು ಸೇಕ್ರೆಡ್ ಹಾರ್ಟ್ ಕಾಲೇಜು ಹಳೆ ವಿದ್ಯಾರ್ಥಿ ಕೆ.ಪ್ರಜ್ವಲ್ ಕುಮಾರ್ ಸಿಎ ಪರೀಕ್ಷೆಯಲ್ಲಿ ಉತ್ತೀರ್ಣ

0

ಮಡಂತ್ಯಾರು: ಇನ್ಸ್ಟಿಟ್ಯೂಟ್ ಆಫ್ ಚಾರ್ಟರ್ಡ್ ಅಕೌಂಟೆಂಟ್ ಆಫ್ ಇಂಡಿಯಾ ವತಿಯಿಂದ 2024 ಮೇ ತಿಂಗಳಲ್ಲಿ ನಡೆದ ಸಿಎ ಅಂತಿಮ ಪರೀಕ್ಷೆಯಲ್ಲಿ ಮಡಂತ್ಯಾರು ಸೇಕ್ರೆಡ್ ಹಾರ್ಟ್ ಕಾಲೇಜಿನಲ್ಲಿ ಬಿಕಾಂ ಪದವಿ ಪಡೆದ ಕಾವಳ ಮೂಡೂರು ಕಲ್ಲಂಜ ಕೆ.ಜಿ. ಯಶೋಧರ ಪೂಜಾರಿ ಮತ್ತು ಕೆ.ಶೋಭಾ ದಂಪತಿ ಪುತ್ರ ಕೆ.ಪ್ರಜ್ವಲ್ ಕುಮಾರ್ ರವರು ಉತ್ತಮ ಅಂಕದೊಂದಿಗೆ ಉತ್ತೀರ್ಣರಾಗಿದ್ದಾರೆ.

ಇವರು ಮಂಗಳೂರು ಹಂಪನಕಟ್ಟೆಯ ಸಿಎ ನರೇಂದ್ರ ಪೈ ಸಂಸ್ಥೆಯಲ್ಲಿ ಆರ್ಟಿಕಲ್ ಶಿಪ್ ಪೂರೈಸಿದ್ದಾರೆ.

LEAVE A REPLY

Please enter your comment!
Please enter your name here