ಧಾರಾಕಾರ ಮಳೆಗೆ ಸರಳಿ ಕಟ್ಟೆ ಹಿರಿಯ ಪ್ರಾಥಮಿಕ ಶಾಲೆಯ ಹಂಚಿನ ಮಾಡು ಕುಸಿದಿದೆ.
ಮಕ್ಕಳನ್ನು ತುರ್ತಾಗಿ ಬೇರೆ ಕೊಠಡಿಗೆ ಸ್ಥಳಾಂಸ್ತರಿಸಿದ ಶಿಕ್ಷಕರು ಸುಮಾರು 50 ವರ್ಷಕ್ಕೂ ಹೆಚ್ಚು ಇತಿಹಾಸವುಳ್ಳ ಈ ಶಾಲೆಯ ಮಾಡು ಅತಿ ಶೀತಲ ವ್ಯವಸ್ಥೆಗೆ ತಲುಪಿ ಈಗ ಕುಸಿತವಾಗಿದೆ.
ಸಂಬಂಧಪಟ್ಟ ಶಿಕ್ಷಣ ಇಲಾಖೆ ಅಧಿಕಾರಿಗಳು ಇನ್ನಾದರೂ ನಿದ್ದೆಯಿಂದ ಎಚ್ಚೆತ್ತುಕೊಳ್ಳುತ್ತಾರೆ ಅಂತ ಕಾದು ನೋಡಬೇಕಿದೆ.
ಏನಾದರೂ ಅನಾಹುತ ನಡೆಯುವ ಮುಂಚೆ ಇದನ್ನು ದುರಸ್ತಿ ಪಡಿಸಬೇಕಾಗಿ ವಿನಂತಿ.
ಮಾಡು ಕುಸಿದಾದ ಕೂಡಲೇ ಶಿಕ್ಷಕರು ಮಕ್ಕಳನ್ನು ಬೇರೆ ಕೊಠಡಿಗೆ ಸ್ಥಳಾಂತರಿಸಿ ಹೆಚ್ಚಿನ ಅನಾಹುತವನ್ನು ತಪ್ಪಿಸಿದ್ದಾರೆ.
ಇದಕ್ಕೆ ಎಸ್.ಡಿ.ಎಂ ಅಧ್ಯಕ್ಷ ದಯಾನಂದ ಮೂಲ್ಯ, ಗ್ರಾಮಸ್ಥ ಇನಾಸ್ ರೋಡ್ರಿಗಸ್ ಸಹಕಾರ ನೀಡಿದರು
p>