ಬೆಳ್ತಂಗಡಿ: ಮೇಲಂತಬೆಟ್ಟು ಮನೆ ನಿವಾಸಿ ಹೆನ್ರಿ ನಜ್ರೆತ್ ನಿಧನ

0

ಬೆಳ್ತಂಗಡಿ: ಬೆಳ್ತಂಗಡಿ ಮೇಲಂತಬೆಟ್ಟು ಮನೆ ನಿವಾಸಿ ಹೆನ್ರಿ ನಜ್ರೆತ್(76 ವ) ರವರು ಜೂ.25ರಂದು ನಿಧನರಾದರು. ಮೃತರು ಹಲವು ವರ್ಷಗಳ ಬೆಳ್ತಂಗಡಿ ಸಂತೆಕಟ್ಟೆಯ ಜೈನ್ ಹೋಟೆಲ್ ಬಳಿ ದೀಪಾ ಕಾಫಿ ವರ್ಕ್ಸ್ ಸಂಸ್ಥೆ ಪ್ರಾರಂಭಿಸಿದ್ದರು.ಬಳಿಕ ಅನಾರೋಗ್ಯದಿಂದ ಸಂಸ್ಥೆ ಬಿಟ್ಟು ಮನೆಯಲ್ಲಿಯೇ ಕೃಷಿಯನ್ನು ಮಾಡಿಕೊಂಡಿದ್ದರು.

ಇವರು ಮೊದಲು ಕಾಫಿ ಎಸ್ಟೇಟ್ ನಲ್ಲಿ ಉದ್ಯೋಗಿಯಾಗಿದ್ದರು. ಮೃತರು ಪತ್ನಿ ಸೆಲಿನ್ ನಝ್ರೆತ್, ಇಬ್ಬರು ಪುತ್ರರು, ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here