ಮಡಂತ್ಯಾರು: ಸುವೇಗ ಮೋಟಾರ್ಸ್ ನಲ್ಲಿ ಹೀರೊ ಎಲೆಕ್ಟ್ರಿಕ್ ವಾಹನ ಮಾರುಕಟ್ಟೆಗೆ ಬಿಡುಗಡೆ

0

ಮಡಂತ್ಯಾರು: ಮಡಂತ್ಯಾರು ಸುವೇಗ ಮೋಟಾರ್ಸ್ ನಲ್ಲಿ ಹೀರೊ ಎಲೆಕ್ಟ್ರಿಕ್ ವಾಹನ ಮಾರುಕಟ್ಟೆಗೆ ಜೂ.21ರಂದು ಬಿಡುಗಡೆಯಾಯಿತು.

ಹೀರೊ ಎಲೆಕ್ಟ್ರಿಕ್ ವಾಹನದ ಪ್ರಥಮ ಗ್ರಾಹಕ ರೋನಾಲ್ಡ್ ಡಿ’ಸೋಜಾ ಇವರಿಗೆ ಮಾಲಕ ಅರ್ನೋಲ್ಡ್ ಮಲ್ಟಿ ಜಿಮ್ ಮಡಂತ್ಯಾರು ಇವರಿಂದ ಕೀಲಿ ಕೈ ಹಸ್ತಾಂತರಿಸಲಾಯಿತು.

ಈ ಸಂದರ್ಭದಲ್ಲಿ ರಬ್ಬರ್ ಮತ್ತು ಜೇನು ವಿವಿದೋದ್ದೇಶ ಸಹಕಾರ ಸಂಘ ಇದರ ವ್ಯವಸ್ಥಾಪಕ ಜೋಯಲ್ ವೇಗಸ್, ಸುವೇಗಾ ಮೋಟರ್ಸ್ ಮಡಂತ್ಯಾರು ಇದರ ಮಾಲಕ ನವೀನ್.ಕೆ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here