ಪೆರಾಲ್ದರಕಟ್ಟೆ ಬದ್ರೀಯಾ ಜುಮಾ ಮಸೀದಿಯಲ್ಲಿ ಈದುಲ್ ಅದಾ ಸಾಮೂಹಿಕ ಪ್ರಾರ್ಥನೆ

0

ತೆಂಕಕಾರಂದೂರು: ಬದ್ರೀಯಾ ಜುಮಾ ಮಸೀದಿ ಪೆರಾಲ್ದರಕಟ್ಟೆ‌ಯಲ್ಲಿ ಸಾಮೂಹಿಕ ಈದುಲ್ ಅದಾ ಪ್ರಾರ್ಥನೆ ಮಸೀದಿ ಖತೀಬರಾದಂತಹ ಶಂಶುದ್ದೀನ್ ದಾರಿಮಿ ನೇತೃತ್ವದಲ್ಲಿ ನಡೆಯಿತು.

ಬದ್ರೀಯಾ ಜುಮಾ ಮಸೀದಿ ಅಧ್ಯಕ್ಷ ನವಾಝ್ ಶರೀಫ್ ಕಟ್ಟೆ, ಕಾರ್ಯದರ್ಶಿ ಸ್ವಾದಿಕ್ ಕಟ್ಟೆ, ಕೋಶಾಧಿಕಾರಿ ಅಶ್ರಫ್ ಗುಂಡೇರಿ, ವಿವಿಧ ಕಮಿಟಿಯ ಪಧಾದಿಕಾರಿಗಳು, ಊರ ಪ್ರಮುಖರು, ಗಣ್ಯರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here