ಕೊಕ್ಕಡದಲ್ಲಿ ಸಿಡಿಲಿನ ಅಬ್ಬರ

0

ಕೊಕ್ಕಡ: ಜೂನ್ 2ರಂದು ಗುಡುಗು ಸಿಡಿಲು ವಿಪರೀತವಾಗಿದ್ದುದರಿಂದ ಹಳ್ಳಿoಗೇರಿ ಜನವಸತಿ ಪ್ರದೇಶದ ನಿತೇಶ್ ರವರ ಮನೆಗೆ ಸಿಡಿಲು ಬಡಿದು ವಿದ್ಯುತ್ ಉಪಕರಣಗಳಾದ ಫ್ಯಾನ್, ಮಿಕ್ಸಿ, ಟಿವಿ, ಸ್ವಿಚ್ ಬೋರ್ಡ್, ಇನ್ನಿತರ ಸಾಮಾಗ್ರಿಗಳಿಗಳು ಸುಟ್ಟಿದ್ದು ಮನೆಯವರು ಪ್ರಾಣಪಾಯದಿಂದ ಪಾರಾಗಿದ್ದಾರೆ.

LEAVE A REPLY

Please enter your comment!
Please enter your name here