ಕಲ್ಮಂಜ: ಕಲ್ಮಂಜ ಸರಕಾರಿ ಶಾಲೆಯಲ್ಲಿ ಬೂತ್ ಸಂಖ್ಯೆ 87ರಲ್ಲಿ ಮತ ಚಲಾಯಿಸಲು ಸುಮಾರು 150 ಜನ ಕ್ಯೂ ನಲ್ಲಿ ನಿಂತುಕೊಂಡು ಕಾಯುವ ದೃಶ್ಯ.

ಇಲ್ಲಿ ಬೂತ್ ವಿಂಗಡಣೆಗೆ ಮತದಾರರ ಒತ್ತಾಯ ಕೇಳಿ ಬಂದಿದೆ.ಇನ್ನೊಂದು ಬೂತ್ ಕಾಲಿಯೇ ಇದೆ.