ಕಲ್ಮಂಜ: ಆದರ್ಶ ನಗರದ ಗರ್ಭಿಣಿ ಹೃದಯಾಘಾತದಿಂದ ನಿಧನ April 10, 2024 0 FacebookTwitterWhatsApp ಕಲ್ಮಂಜ: ಆದರ್ಶ ನಗರದ ಹಮೀದ್, ನಝೀಮರವರ 2ನೇ ಪುತ್ರಿ ನಿಶ್ಬಾ(19 ವ) ಹೃದಯಾಘಾತದಿಂದ ಎ.09ರಂದು ಗಂಡನ ಮನೆಯಲ್ಲಿ ನಿಧನರಾದರು. ಮೃತರು ಕುಂಟಿನಿ ನಿವಾಸಿ ಖಾಲಿದ್ ಉಸ್ಮಾನ್ ರವರ ಸೊಸೆ. ಮದುವೆಯಾಗಿ 9 ತಿಂಗಳಾಗಿದ್ದು, 4 ತಿಂಗಳ ಗರ್ಭಿಣಿಯಾಗಿದ್ದರು. RELATED ARTICLESMORE FROM AUTHOR ಸೇಕ್ರೆಡ್ ಹಾರ್ಟ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ವನಮಹೋತ್ಸವ ಆಚರಣೆ ಶ್ರೀ ಮಹಾಗಣಪತಿ ಸೇವಾ ಟ್ರಸ್ಟ್ ರದ್ದುಗೊಳಿಸಿ, ಆಸ್ತಿಗಳನ್ನು ದೇವಾಲಯಕ್ಕೆ ವರ್ಗಾಯಿಸಲು ಕ್ರಮ ಕೈಗೊಳ್ಳಿ-ಸೌತಡ್ಕ ಸಂರಕ್ಷಣಾ ವೇದಿಕೆಯಿಂದ ಹಿಂದೂ ಧಾರ್ಮಿಕ ದತ್ತಿ ಇಲಾಖೆ ಆಯುಕ್ತರಿಗೆ ಮನವಿ ಕಡಿರುದ್ಯಾವರ: ಡೆಂಗ್ಯೂ ಜ್ವರದ ಬಗ್ಗೆ ಜನ ಜಾಗೃತಿ ಅಭಿಯಾನ LEAVE A REPLY Cancel reply Please enter your comment! Please enter your name here You have entered an incorrect email address! Please enter your email address here Save my name, email, and website in this browser for the next time I comment. Δ