ಕಲ್ಮಂಜ : ನಿಡಿಗಲ್ ಮಜಲು ಮನೆಯ ದಿ.ವೀರಪ್ಪ ಮಡಿವಾಳ ರವರ ಪುತ್ರ ಗೋಪಾಲ ಮಡಿವಾಳ (50) ಇಂದು ಮಾ.26ರಂದು ಹೃದಯಾಘಾತದಿಂದ ನಿಧನನರಾಗಿದ್ದಾರೆ.

ಮೃತರು ಪತ್ನಿ ಭಾಗೀರಥಿ, ಪುತ್ರ ಸಬಿತ್ ಹಾಗೂ ಬಂಧು ವರ್ಗದವರನ್ನು ಅಗಲಿದ್ದಾರೆ.