




ಪಟ್ರಮೆ: ಇಲ್ಲಿಯ ಕಲ್ಲರಿಗೆ ನಿವಾಸಿ ಪುರುಷೋತ್ತಮ ದಾಸ್ (35ವ) ರವರು ಹೃದಯಾಘಾತದಿಂದ ಮಾ.8ರಂದು ನಿಧನರಾಗಿದ್ದಾರೆ.


ತಲೆನೋವೆಂದು ಮಧ್ಯಾಹ್ನ ಹೊತ್ತಿಗೆ ಮಲಗಿದ್ದವರು ಅಲ್ಲಿಯೇ ಹೃದಯಾಘಾತಕ್ಕೊಳಗಾಗಿ ಸಾವನ್ನಪ್ಪಿದ್ದಾರೆ.
ಮೃತರು ತಾಯಿ ವಿಮಲದಾಸ್, ಸಹೋದರ ಸದಾಶಿವ ದಾಸ್, ಮುರುಳೀದಾಸ್, ದಯಾನಂದ ದಾಸ್, ಸಹೋದರಿ ಹಾಗೂ ಬಂಧು ಬಳಗವನ್ನು ಅಗಲಿದ್ದಾರೆ.








