


ಉಜಿರೆ : ಮೂಡುಬಿದ್ರೆ ವಲಯ ಕಾರ್ಯದರ್ಶಿಯಾಗಿರುವ ಮೇಬಲ್ ಪ್ಲಾವಿಯಾ ಲೋಬೊ ಮತ್ತು ಬದ್ಯಾರು ಸಂತ ರಫಾಯೆಲ್ ಚರ್ಚ್ ಪಾಲನಾ ಮಂಡಳಿ ಉಪಾಧ್ಯಕ್ಷ ವಲೇರಿಯನ್ ಕ್ರಾಸ್ತಾ ಇವರು ಅನುಗ್ರಹ ವಿವಿದ್ದೋದ್ದೇಶ ಸಹಕಾರಿ ಸಂಘ ಉಜಿರೆ ಇದಕ್ಕೆ ವಿಶೇಷ ನಿರ್ದೇಶಕರಾಗಿ ನೇಮಕಗೊಂಡಿದ್ದಾರೆ.


ಮೂಡುಬಿದ್ರೆಯಲ್ಲಿ ಶೀಘ್ರದಲ್ಲಿ ಆರಂಭಗೊಳ್ಳಲಿರುವ ಸಂಘದ 2ನೇ ಶಾಖೆಯ ಉಸ್ತುವಾರಿಯಾಗಿ ಮೇಬಲ್ ರವರು ಕಾರ್ಯನಿರ್ವಹಿಸಲಿದ್ದಾರೆ.


            





