ಅಬಾಕಸ್ ಸ್ಪರ್ಧೆಯಲ್ಲಿ ಅನುಗ್ರಹ ವಿದ್ಯಾರ್ಥಿಗಳಿಗೆ ರ‍್ಯಾಂಕ್

0

ಉಜಿರೆ: ನ್ಯಾಷನಲ್ ಅಬಾಕಸ್ ಚಾಂಪಿಯನ್ ಶಿಪ್ ವತಿಯಿಂದ, ಧರ್ಮಸ್ಥಳ ಅಟಲ್.ಜಿ. ಸಭಾಂಗಣದ ಸಾಧನಾ ಕಟ್ಟಡದಲ್ಲಿ ಅ.15 ರಂದು ನಡೆದ ರಾಷ್ಟ್ರಮಟ್ಟದ ಅಬಾಕಸ್ ಸ್ಪರ್ಧೆಯಲ್ಲಿ ಅನುಗ್ರಹ ಶಾಲಾ ವಿದ್ಯಾರ್ಥಿಗಳು ಅಕ್ಯೂರಸಿ ಕ್ಯಾಟಗರಿಯಲ್ಲಿ ವಿಶೇಷ ಸಾಧನೆ ಮಾಡಿದ್ದಾರೆ.

ಮೂರನೇ ಮತ್ತು ನಾಲ್ಕನೇ ತರಗತಿ ವಿದ್ಯಾರ್ಥಿಗಳಾದ ರಕ್ಷಾ ಪಂಡಿತ್, ಪರಿಣಿತಾ, ಗೀತಾ ಪೈ, ಆದ್ವಿಕ್ ವಿನೋದ್, ಪನ್ವಿಶ್ ಎ ಇವರು ಪ್ರಥಮ ರ‍್ಯಾಂಕ್ ಅನ್ನು ಪಡೆದಿರುತ್ತಾರೆ.

ಶಾಲಾ ಪ್ರಾಂಶುಪಾಲರಾದ ಫಾದರ್ ವಿಜಯ್ ಲೋಬೊ ಹಾಗೂ ಎಲ್ಲಾ ಶಿಕ್ಷಕರು ಅಭಿನಂದಿಸಿ ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ.

p>

LEAVE A REPLY

Please enter your comment!
Please enter your name here